ಇರಾನ್‌ಗೆ ಅಮೆರಿಕ ಶಾಕ್ ದಾಳಿ! ಇಸ್ಫಹಾನ್ ಅಣುಕೇಂದ್ರ ಗುರಿ – ದುಬೈ ಬಳಿ ತೈಲ ಟ್ಯಾಂಕರ್ ಹೊಡೆದು ಟೆಹ್ರಾನ್ ಪ್ರತೀಕಾರ
ಪಶ್ಚಿಮ ಏಷ್ಯಾದ ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಇದೀಗ ತೆರೆದ ಯುದ್ಧದ ಹಂತಕ್ಕೆ ತಲುಪುವ ಸೂಚನೆ ನೀಡುತ್ತಿದೆ. ಇತ್ತೀಚೆಗೆ …