IPL 2026: RCB ಟಿಕೆಟ್ ಬೆಲೆ ಪ್ರಕಟ! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫುಲ್ ಸೀಸನ್ – ಫ್ಯಾನ್ಸ್‌ಗೆ ದೊಡ್ಡ ಹಬ್ಬ
IPL 2026 ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ದೇಶದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಯಲ್ಲೊಂದು ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಕ್ರಿಕೆಟ್ ಪ್ರೇಮಿಗಳನ್ನು ಕಟ್ಟಿ ಹಾಕಲು …